ಚಿತ್ರದುರ್ಗ ಪ್ರಾದೇಶಿಕ ವಿಭಾಗ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕ ಶ್ರೀ ಬನಶಂಕರಿ ಸಮುದಾಯದ ಭವನ H D ಪುರ ದಲ್ಲಿ ನಡೆಯುತ್ತಿರುವ 1957 ನೇ ಮಧ್ಯವರ್ಜನ ಶಿಬಿರ. ಚಿತ್ರದುರ್ಗ ಪ್ರಾದೇಶಕ ನಿರ್ದೇಶಕರಾದ ಗೌರವಾನ್ವಿತ ಶ್ರೀಮತಿ ಗೀತಾ ಬಿ ಮೇಡಂ ರವರು ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.

Janajagurthi Vedike Uncategorized