ಚಿಕ್ಕೋಡಿ /ಅಥಣಿ ಜಿಲ್ಲಾ ಜನಜಾಗೃತಿಯ ವೇದಿಕೆಯ ಸಭೆ

Janajagurthi Vedike News

ಚಿಕ್ಕೋಡಿ /ಅಥಣಿ ಜಿಲ್ಲಾ ಜನಜಾಗೃತಿಯ ವೇದಿಕೆಯ ಸಭೆಯು ಸ್ಥಾಪಕಧ್ಯಕ್ಷರಾದ ಶ್ರೀಯುತ ಎಸ್ ಟಿ ಮುನವಳ್ಳಿ ರವರ ಗೌರವ ಉಪಸ್ಥಿತಿಯಲ್ಲಿ, ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಶ್ರೀಯುತ ಸಂಜಯ ನಾಡಗೌಡ ರವರ ಅಧ್ಯಕ್ಷತೆಯಲ್ಲಿ ಅಥಣಿಯಲ್ಲಿ ಜರುಗಿತು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ ಗಿರೀಶ, ಚಿಕ್ಕೋಡಿ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯನ್, ಅಥಣಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನಾ, ಜನಜಾಗೃತಿ ಯೋಜನಾಧಿಕಾರಿಯವರಾದ ಭಾಸ್ಕರ ಏನ್, ಜಿಲ್ಲಾ ವೇದಿಕೆಯ ಎಲ್ಲ ಸದಸ್ಯರು, ಚಿಕ್ಕೋಡಿ /ಅಥಣಿ ತಾಲೂಕಿನ ಎಲ್ಲ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.