ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ಸ್ಥಳೀಯ ಮುಖಂಡರಾದ ಪುಟ್ಟಸ್ವಾಮಿಯವರು ಉದ್ಘಾಟಿಸಿ ವ್ಯಸನ ಮಸಣಕ್ಕೆ ದಾರಿ ಈ ನೆಲೆಯಲ್ಲಿ ಧರ್ಮಸ್ಥಳದ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು ವೇದಿಕೆಯಲ್ಲಿ ಯೋಜನೆಯ ಅಭಿಮಾನಿ ಚಂದ್ರು ಚನ್ನಪಟ್ಟಣ, ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
