ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ದಾವಣಗೆರೆ,ದೇವನಗರಿ ಹಾಗೂ ದಾವಣಗೆರೆ ಗ್ರಾಮಾಂತರ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಜಿಲ್ಲಾ ಜನಜಾಗತಿ ವೇದಿಕೆ ದಾವಣಗೆರೆ, ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವಜೀವನ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಶ್ರೀ ಪ್ರಕಾಶ್ ಡಿವೈಎಸ್ಪಿ ಡಿಎಆರ್ ದಾವಣಗೆರೆ ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗರಾಜ್ ಕಾಕನೂರು ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ದಾವಣಗೆರೆ ವಹಿಸಿಕೊಂಡಿರುತ್ತಾರೆ, ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸಾದ್ ಬಂಗೇರ ಪ್ರಾಂಶುಪಾಲರು ಶ್ರೀ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ದಾವಣಗೆರೆ, ಶ್ರೀ ವಿ ವಿಜಯಕುಮಾರ್ ನಾಗನಾಳ ಜಿಲ್ಲಾ ಹಿರಿಯ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾವಣಗೆರೆ ಜಿಲ್ಲೆ, ಅನಿತಾ ಹೆಚ್ ಉಪಸಂಪಾದಕರು ಪ್ರಜಾವಾಣಿ ಪತ್ರಿಕೆ ದಾವಣಗೆರೆ, ಶ್ರೀ ನಾಗರಾಜ್ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಚಿತ್ರದುಗಾ೯ ಪ್ರಾದೇಶಿಕ ಕಚೇರಿ , ಜನಜಾಗೃತಿ ವೇದಿಕೆ ಎಲ್ಲಾ ಸದಸ್ಯರು ಮೂರು ತಾಲೂಕಿನ ಯೋಜನಾಧಿಕಾರಿಯವರು ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಹಾಗೂ ನವ ಜೀವನ ಸಮಿತಿಯ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು ಭಾಗವಹಿಸುತ್ತಾರೆ. ಗಾಂಧೀಜಿಯವರಿಗೆ ಪುಷ್ಪ ನಮನ ಮಾಡಿ, ನವ ಜೀವನ ನಡೆಸುತ್ತಿರುವ ಸದಸ್ಯರಿಗೆ ಅಭಿನಂದನಂದಿಸಲಾಯಿತು
