ಕೊಪ್ಪಳ ಪ್ರಾದೇಶಿಕ ವಿಭಾಗದಲ್ಲಿ ಗದಗ ಜಿಲ್ಲಾ ವ್ಯಾಪ್ತಿಯ ಮುಂಡರಗಿ ತಾಲೂಕು ವ್ಯಾಪ್ತಿಯ ದಂಬಳದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಜಿ. ವಿ. ಹಿರೇಮಠ್ ವ್ಯವಸ್ಥಾಪಕರು ಜಿ. ಟಿ. ಮಠ ದೊಂಬಳ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿರುತ್ತಾರೆ. ವೇದಿಕೆಯಲ್ಲಿ ಊರಿನ ಗಣ್ಯರು, ಶ್ರೀಮತಿ ವಿಶಾಲ ಮಲ್ಲಾಪುರ ಕ್ಷೇತ್ರ ಯೋಜನಾಧಿಕಾರಿಗಳು ನಾಗೇಶ್ ವೈ, ಜನಜಾಗ್ರತಿ ಯೋಜನಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು, ಶಿಬಿರಧಿಕಾರಿ, ಪೋಷಕರು ಭಾಗವಹಿಸಿರುತ್ತಾರೆ.
