ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ 1611 ಮದ್ಯವರ್ಜನ ಶಿಬಿರ ಉದ್ಘಾಟನೆ ಗೊಂಡಿತು .ಶಿಬಿರ ನವಜೀವನ ಸದಸ್ಯರ ಮುಂದಾಳತ್ವದಲ್ಲಿ ನಡೆಯುವುದಾಗಿದೆ .ಸಭೆಯಲ್ಲಿ ಕಡಾರಿ ರವೀಂದ್ರ ಪ್ರಭು ಶ್ರೀ ಶಿವರಾಯ ಪ್ರಭು ಶ್ರೀ ಅಶೋಕ್ ಪೂಜಾರಿ ಶ್ರೀ ಅನಿಲ್ ಪೂಜಾರಿ ಶ್ರೀ ಅಂಡಾರು ಮಹಾವೀರ ಹೆಗ್ಡೆ ಶ್ರೀ ಉದಯ ಕುಮಾರ್ ಶ್ರೀ ಕಮಲಾಕ್ಷ ನಾಯಕ್ ಶ್ರೀ ಉದಯ ಹೆಗ್ಡೆ ಸುರೇಶ್ ಶೆಟ್ಟಿ ಶ್ರೀ ರಕ್ಷಿತ್ ಶೆಟ್ಟಿ ಯತೀಶ್ ಶೆಟ್ಟಿ ಶ್ರೀಮತಿ ಜಯಲಕ್ಷ್ಮಿ ಶ್ರೀ ಮಹಾವೀರ ಜೈನ್ ಶ್ರೀ ಹರಿಶ್ಚಂದ್ರ ತೆಂಡೂಲ್ಕರ್ ಶ್ರೀ ಅಂತೋನಿ ಡಿಸೋಜ ಚಂದ್ರಹಾಸುವರ್ಣ ಶ್ರೀ ಭಾಸ್ಕರ ವಿ ತಿಮ್ಮಯ್ಯ ನಾಯ್ಕ ಶ್ರೀ ದಿವಾಕರ ಪೂಜಾರಿ ಶ್ರೀ ನೇತ್ರಾವತಿ ಉಪಸ್ಥಿತರಿದ್ದರು.
