ಕಲಬುರಗಿ ಪ್ರಾದೇಶಿಕ ವಿಭಾಗದ ಬೀದರ್ ಜಿಲ್ಲೆಯ ಔರದ್ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 154ನೇ ಗಾಂಧಿ ಸ್ಮರಣೆ & ದುಶ್ಚಟ ವಿರೋಧಿ ಜಾಗೃತಿ ಕಾರ್ಯಕ್ರಮ

Janajagurthi Vedike News

ಕಲಬುರಗಿ ಪ್ರಾದೇಶಿಕ ವಿಭಾಗದ ಬೀದರ್ ಜಿಲ್ಲೆಯ ಔರದ್ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 154ನೇ ಗಾಂಧಿ ಸ್ಮರಣೆ & ದುಶ್ಚಟ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ಘಾಟೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಔರಾದ್ ತಾಲೂಕ. ಉದ್ಘಾಟಕರಾಗಿ ಮಲ್ಲಿಕಾರ್ಜುನ ಇಕ್ಕಳಕಿ CPI ಆರಕ್ಷಕ ಠಾಣೆ ಔರಾದ್.. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಯೋಜನಾಧಿಕಾರಿಗಳು ಔರಾದ್ ಯೋಜನೆಯ ಕಾರ್ಯಕ್ರಮ ಕುರಿತು ಮಾತನಾಡಿದರು ಶಾಲಿವನ್ ಉದಿಗೆರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಔರಾದ್ ತಾಲೂಕ. ಸೂರ್ಯಕಾಂತ್ ಸಿಂಗೆ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಮುಧೋಳ್ ನಾಗನಾಥ್ ವೈದ್ಯರು ಮಾತೋಶ್ರೀ ಆಸ್ಪತ್ರೆ ಔರಾದ್ ರಾಜೇಶ್ k ಜನ ಜಾಗೃತಿ ಯೋಜನಾಧಿಕಾರಿ ಕಲ್ಬುರ್ಗಿ ಪ್ರಾದೇಶಿಕ ಕಚೇರಿ ಹಾಗೂ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು . ಸೇವಾಪ್ರತಿನಿಧಿ ಮತ್ತು ಸಂಘ ಸದಸ್ಯರು ಉಪಸ್ಥಿತರಿದ್ದರು.