ಕಡಬ ತಾಲೂಕಿನ ಶ್ರೀ ದುರ್ಗಂಬ ಸಭಾ ಭವನದಲ್ಲಿ ನವ ಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಉಡುಪಿ ಪ್ರಾದೇಶಿಕ ವಿಭಾಗದ ಕಡಬ ತಾಲೂಕಿನ ಶ್ರೀ ದುರ್ಗಾಂಬ ಸಭಾಭವನದಲ್ಲಿ ನಡೆದ ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ಸರ್ ರವರಿಂದ ಆಶಯ ನುಡಿ