ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ತುಮಕೂರು ಜಿಲ್ಲೆಯ ನವಜೀವನ ಪಾನಮುಕ್ತ ಸದಸ್ಯರಿಗೆ ೬ ದಿನದ ಉದ್ಯಮಶೀಲತಾ ತರಬೇತಿ ಕಾರ್ಯಾಗಾರವನ್ನು SBI R Seti ತುಮಕೂರಿನಲ್ಲಿ R Seti ನಿರ್ದೇಶಕರಾದ ಶ್ರೀ ರಾಮಚಂದ್ರ ರವರು ಉದ್ಘಾಟಿಸಿದರು. ಉಪನ್ಯಾಸಕರಾದ ಶಿವ ಕುಮಾರ್ ಹಾಗೂ ರಮ್ಯಾ ರವರು ಉಪಸ್ಥಿತರಿದ್ದರು.