ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕರ್ಜಗಿ ಕಲ್ಯಾಣ ಮಂಟಪದಲ್ಲಿ 1632 ನೇ ಸಮುದಾಯ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆದ 1632 ನೇ ಮದ್ಯವರ್ಜನ ಶಿಬಿರವನ್ನು ಶ್ರೀ ಸಚ್ಚಿದಾನಂದ ಹೆಗಡೆ ಮಾನ್ಯ ಮಾಜಿ ಅದ್ಯಕ್ಷರು ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಎ ಬಾಬು ನಾಯ್ಕ ಜಿಲ್ಲಾ ನಿರ್ದೇಶಕರು Skdrdp ಶಿರಸಿ ಜಿಲ್ಲೆ,ಶ್ರೀ ಸುಭಾಷ್ ನಾಯ್ಕ ಅದ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ ಜಿಲ್ಲೆ, ಶ್ರೀ ಉಪೇಂದ್ರ ಪೈ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ ಜಿಲ್ಲೆ ,ಶ್ರೀ ವಿವೇಕಾನಂದ ರಾಯ್ಕರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ ಜಿಲ್ಲೆ ,ಶ್ರೀಮತಿ ವೀಣಾ ವಿನಾಯಕ ಶೆಟ್ಟಿ ಉಪಾಧ್ಯಕ್ಷರು ನಗರಸಭೆ ಶಿರಸಿ ,ಶ್ರೀಮತಿ ಗೌರಿ ನಾಯ್ಕ,ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ ಜಿಲ್ಲೆ,ಶ್ರೀ ರಮೇಶ್ ಮುಚ್ಚಂಡಿ ಹೆಡ್ ಕಾನ್ಸ್ಟೇಬಲ್ ಗ್ರಾಮೀಣ ಪೊಲೀಸ್ ಠಾಣೆ ಶಿರಸಿ, ಶ್ರೀ ರಾಘವೇಂದ್ರ ನಾಯ್ಕ, ಯೋಜನಾಧಿಕಾರಿಗಳು Skdrdp ಶಿರಸಿ ತಾಲೂಕು ,ಇವರು ಭಾಗವಹಿಸಿದ್ದರು. ಶ್ರೀ ರಾಜು ಶೆಟ್ಟಿ ಚಿಪಗಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು, ನವಜೀವನ ಸಮಿತಿಯ ಸದಸ್ಯರು, ಸೇವಾ ಪ್ರತಿನಿಧಿಗಳು ,ಆರೋಗ್ಯ ಸಹಾಯಕಿ ಜಯಲಕ್ಷ್ಮಿ,ಶೌರ್ಯ ಘಟಕದ ಸದಸ್ಯರು, ಭಾಗವಹಿಸಿದ್ದರು .ಶಿಬಿರಾಧಿಕಾರಿ ದಿನೇಶ್ ಮರಾಠಿ ಪ್ರಾಸ್ತಾವಿಕ ಮಾತನಾಡಿದರು,ಮೇಲ್ವಿಚಾರಕ ಬಸನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು