ಕಾರ್ಯಕ್ರಮದಲ್ಲಿ ಶ್ರೀ ನವೀನ್ ಅಮೀನ್ ಜಿಲ್ಲಾಧ್ಯಕ್ಷರು ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲೆ .ಶ್ರೀ ದೇವದಾಸ್ ಹೆಬ್ಬಾರ್ ನಿಕಟಪೂರ್ವ ರಾಜ್ಯಾಧ್ಯಕ್ಷ ರು .ಶ್ರೀ ಗಣೇಶ್ ಬಿ ಹಿರಿಯ ನಿರ್ದೇಶಕರು .ಶ್ರೀ ಅಚ್ಯುತ ಪೂಜಾರಿ .ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಯೋಜನಾಧಿಕಾರಿಗಳು ಪಾನಮುಕ್ತ ಸದಸ್ಯರು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಹಾಗೂ ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಕಾರ್ಡ್ ಗಳನ್ನು ವಿತರಿಸಲಾಯಿತು .
