ಉಡುಪಿ ಪ್ರಾದೇಶಿಕ ವಿಭಾಗದ ನವಜೀವನ ಸಮಿತಿ ಸದಸ್ಯರ ಸ್ವ ಉದ್ಯೋಗ ತರಬೇತಿ ಕಾರ್ಯಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಲಾಯಿತು. ಈ ಸಂಧರ್ಭದಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಆಡಳಿತ
ಯೋಜನಾಧಿಕಾರಿಗಳಾದ ಶ್ರೀ ಪುರಂದರ ಪೂಜಾರಿ, ಕಚೇರಿ ತಪಾಸಣಾ ಯೋಜನಾಧಿಕಾರಿಗಳಾದ ಶ್ರೀ ಅಮರ್ ಪ್ರಸಾದ್ ಶೆಟ್ಟಿ, ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯ, ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಉಲ್ಲಾಸ್ ಮೇಸ್ತ, ಉಪನ್ಯಾಸಕರಾದ ಶ್ರೀ ಚಂದ್ರಹಾಸ, ಜನಜಾಗೃತಿ ಮೇಲ್ವಿಚಾರಕ ಶ್ರೀ ನಿತೇಶ್ ಕೆ ಉಪಸ್ಥಿತಿಯಿದ್ದರು.
