ಹಾಸನ ಜಿಲ್ಲಾ ಸಕಲೇಶಪುರ ತಾಲ್ಲೂಕಿನಲ್ಲಿ 1615 ನೇ ಶಿಬಿರದ ಕುಟುಂಬ ದಿನದ ಕಾರ್ಯಕ್ರಮವನ್ನು ಜನ ಜಾಗೃತಿ ವೇದಿಕೆಯ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀ ಭಾಸ್ಕರ್ ಸರ್ ನೆರವೇರಿಸಿಕೊಟ್ಟರು ಹಾಗು ಹಾಸನ ಜಿಲ್ಲಾ ನಿರ್ದೇಶಕರು ಶ್ರೀಮಾತಿ ಮಮತ ರಾವ್ ಹಾಗು ಸಮಿತಿಯ ಅಧ್ಯಕ್ಷರು ವಿಜಯ್ ಕುಮಾರ್. ಯೋಜನಾಧಿಕಾರಿಗಳು ಪುರುಷೋತ್ತಮ್ ಸರ್ ಹಾಗು ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಡಾಕ್ಟರ್ ನವೀನ ಚಂದನ್ ಶೆಟ್ಟಿ ಸರ್ ಹಾಗು ಗಿರೀಶ್ ವೇದಿಕೆ ಸದಸ್ಯರು ಮೇಲ್ವಿಚಾರಕರು ಒಕ್ಕೂಟ ಅಧ್ಯಕ್ಷರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು
