ಹಳಿಯಾಳ ತಾಲೂಕಿನಲ್ಲಿ 1899 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಹಳಿಯಾಳ ತಾಲೂಕಿನಲ್ಲಿ 1899 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತೋಶ್ರೀ ನಿರ್ಮಲಾದೇವಿ ಸಿದ್ದಾರೂಢ ಮಠ ಯಡೋಗ ರವರು ದಿವ್ಯ ಸಾನಿಧ್ಯ ವಹಿಸಿ ಆಶಿರ್ವದಿಸಿದರು.