ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಪೂಜ್ಯ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು ಯಳಸಂಗಿ ಚಾಲನೆ ನೀಡಿದರು

Janajagurthi Vedike News

ದರ್ಗಾ ಶಿರೂರ ಗ್ರಾಮದಲ್ಲಿ “ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ”ವನ್ನು ಪೂಜ್ಯ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು ಯಳಸಂಗಿ, ಸಸಿ ನೆಡುವ ಮೂಲಕ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶಿವರಾಯ ಪ್ರಭು, ಕಲಬುರ್ಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ, ಯೋಜನಾಧಿಕಾರಿ ಶ್ರೀ ಸತೀಶ್ ಗಾಂವ್ಕರ್ ಗ್ರಾಮದ ಗಣ್ಯರು ರೈತರು ಇದ್ದರು.