ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ 1498ನೇ ಮದ್ಯವರ್ಜನ ಶಿಬಿರ

Janajagurthi Vedike News

ಕಾಸರಗೋಡು ಜಿಲ್ಲೆಯ ಪೈವಳಿಕೆ ವಲಯದಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ಒಡಿಯೂರಿನ ಸ್ವಾಮೀಜಿಗಳು ಮತ್ತು ಕಣಿಯೂರು ಮಠದ ಸ್ವಾಮಿಗಳು ಆಗಮಿಸಿ ಶಿಬಿರಾರ್ಥಿಗಳಿಗೆ ಆಶೀರ್ವಚನ ಮಾಡಿರುತ್ತಾರೆ.