ಕಮಲಾಪುರ ತಾಲೂಕಿನ 1600 ನೇ ಮದ್ಯ ವರ್ಜನಾ ಶಿಬಿರದ ನವಜೀವನ ಸಮಿತಿ ಪ್ರಥಮ ತಿಂಗಳ ಮಾಸಿಕ ಸಭೆ

Janajagurthi Vedike News

ಕಲಬುರಗಿ ಪ್ರಾದೇಶಿಕ ವಿಭಾಗದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ 1600 ನೇ ಮದ್ಯ ವರ್ಜನಾ ಶಿಬಿರದ ನವಜೀವನ ಸಮಿತಿ ಪ್ರಥಮ ತಿಂಗಳ ಮಾಸಿಕ ಸಭೆಯನ್ನು ಕಲಬುರಗಿ ಜಿಲ್ಲಾ ನಿರ್ದೇಶಕರು ಸತೀಶ್ ಸುವರ್ಣ ಹಾಗೂ ಮದ್ಯ ವರ್ಜನಾ ಶಿಬಿರದ ಅಧ್ಯಕ್ಷರು ರಮೇಶ ಬಿದನೂರು ಹಾಗೂ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿಗಳು ರಾಜೇಶ್. ಕೆ . ತಾಲೂಕಿನ ಯೋಜನಾಧಿಕಾರಿಗಳು ಕಲ್ಲನಗೌಡ. ಸಮಿತಿ ಸದಸ್ಯರು ಅಣ್ಣಪ್ಪ ಜಮಾದಾರ್ ವಲಯದ ಮೇಲ್ವಿಚಾರಕರು ಹಾಗೂ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.